Nenapaagade
ಹುಡುಗಾಟ – Nenapaagade ನೆನಪಾಗದೆ ನೆನಪಾಗದೆ ಆ ಕ್ಷಣಗಳು ಆ ದಿನಗಳು ನಿನಗೀಗ ನೆನಪಾಗದೆ ನೆನಪಾಗದೆ ನೆನಪಾಗದೆ ಆ ಕ್ಷಣಗಳು ಆ ದಿನಗಳು ನಿನಗೀಗ ನೆನಪಾಗದೆ ನೀನೆ ಇಲ್ಲದೆ ನಂಗೆ ಏನಿದೆ ಹೀಗೇಕೆ ದೂರಾದೆ ನೀ ತಪ್ಪೆ ಮಾಡದೆ ಸಜೆ ನೀಡಿದೆ ನಂಗೇಕೆ ಹೇಳೀಗ ನೀ ನೆನಪಾಗದೆ ನೆನಪಾಗದೆ ಆ ಕ್ಷಣಗಳು ಆ ದಿನಗಳು ನಿನಗೀಗ ನೆನಪಾಗದೆ ಸ್ವಾತಿಯಲಿ ಮುತ್ತಾಯಿತು ಈ ನನ್ನೆದೆಯ ಚಿಪ್ಪಿನಲಿ ಇನ್ಯಾರದೊ ಕೈ ಸೇರಿತು ಬರಿ ನೋವೊಂದೆ ಉಳಿದಿದ್ದು ಇಲ್ಲಿ ಸರಿಯೇ ಈ ರೀತಿಯು ಭ್ರಮೆಯೇ ಆ ಪ್ರೀತಿಯು ಅರಿಯೇ ನಾನೇನನು ನೀನೆ ಇಲ್ಲದೆ ನಂಗೆ ಏನಿದೆ ಹೀಗೇಕೆ ದೂರಾದೆ ನೀ ತಪ್ಪೆ ಮಾಡದೆ ಸಜೆ ನೀಡಿದೆ ನಂಗೇಕೆ ಹೇಳೀಗ ನೀ ನೆನಪಾಗದೆ ನೆನಪಾಗದೆ ಆ ಕ್ಷಣಗಳು ಆ ದಿನಗಳು ನಿನಗೀಗ ನೆನಪಾಗದೆ ನಾ ನಂಬಿದೆ ನಿನ್ನೊಲವನು ನನ್ನ ನಂಬಿಕೆಯೆ ಉರುಳಾಯಿತೆ ಈ ಪ್ರೀತಿಯು ತನ ನಂಬೋರನು ಅದು ಎಂದೆಂದು ಕಾಯುವುದಂತೆ ಬದುಕೇ ಅಯೋಮಯ ಬಿಡು ನೀ ಅತಾಶಯ ಇರಲಿ ಸದಾಶಯ ನೀನೆ ಇಲ್ಲದೆ ನಂಗೆ ಏನಿದೆ ಹೀಗೇಕೆ ದೂರಾದೆ ನೀ ತಪ್ಪೆ ಮಾಡದೆ ಸಜೆ ನೀಡ...